Wednesday, 4 December 2013

ಲಿಂಗಾಯತ ಧರ್ಮ

ಧರ್ಮ ಸ್ಥಾಪಕರು:ವಿಶ್ವಗುರು ಬಸವಣ್ಣನವರು (೧೧೩೪-೧೧೯೬)
ಧರ್ಮ ಸಾಹಿತ್ಯ (ಧರ್ಮಗ್ರಂಥ):ವಚನ ಸಾಹಿತ್ಯ
ಧರ್ಮ ಭಾಷೆಕನ್ನಡ
ಧರ್ಮದ ದೇವರ ಹೆಸರುಲಿಂಗದೇವ
ಧರ್ಮ ಲಾಂಛನವಿಶ್ವದಾಕಾರದಲ್ಲಿರುವ ವಿಶ್ವಾತ್ಮನ ಕುರುಹಾದ ಇಷ್ಟಲಿಂಗ
ಧರ್ಮ ಸಂಸ್ಕಾರ:ಲಿಂಗಧಾರಣ/ ಇಷ್ಟಲಿಂಗ ದೀಕ್ಷೆ
ಸಿದ್ಧಾಂತ:ಶೂನ್ಯ ಸಿದ್ಧಾಂತ
ಸಾಧನೆ:ತ್ರಾಟಕ ಯೋಗ (ಲಿಂಗಾಂಗಯೋಗ)
ದರ್ಶನ:ಷಟಸ್ಥಲ ದರ್ಶನ
ಸಮಾಜ ಶಾಸ್ತ್ರ:ಶಿವಾಚಾರ (ಸಾಮಾಜಿಕ ಸಮಾನತೆ)
ನೀತಿ ಶಾಸ್ತ್ರ:ಗಣಾಚಾರ / ಭೃತ್ಯಾಚಾರ
ಅರ್ಥ ಶಾಸ್ತ್ರ:ಸದಾಚಾರ (ಕಾಯಕ- ದಾಸೋಹ-ಪ್ರಸಾದ)
ಸಂಸ್ಕೃತಿ:ಅವೈದಿಕ ಶರಣ ಸಂಸ್ಕೃತಿ
ಪರಂಪರೆ:ಧರ್ಮಪಿತ ಬಸವಣ್ಣನವರೇ ಆದಿ ಪ್ರಮಥರಾಗಿ ಸಾಗಿ ಬಂದ ಶರಣ ಪರಂಪರೆ.
ಧರ್ಮ ಧ್ವಜಷಟ್ ಕೋನ- ಇಷ್ಟಲಿಂಗ ಸಹಿತ ಕಾವಿ ಬಣ್ಣದ ಬಸವ ಧ್ವಜ
ಧರ್ಮ ಕ್ಷೇತ್ರಬಸವವಣ್ಣನವರ ಐಕ್ಯ ಕ್ಷೇತ್ರವಾದ ಕೂಡಲಸಂಗಮ, ಶರಣ ಭೂಮಿ ಬಸವ ಕಲ್ಯಾಣ
ಧರ್ಮದ ಧ್ಯೇಯಜಾತಿ, ವರ್ಣ, ವರ್ಗ ರಹಿತ ಧರ್ಮ ಸಹಿತ ಶರಣ ಸಮಾಜ (ಕಲ್ಯಾಣ ರಾಜ್ಯ) ನಿರ್ಮಾಣ