| ಧರ್ಮ ಸ್ಥಾಪಕರು: | ವಿಶ್ವಗುರು ಬಸವಣ್ಣನವರು (೧೧೩೪-೧೧೯೬) |
| ಧರ್ಮ ಸಾಹಿತ್ಯ (ಧರ್ಮಗ್ರಂಥ): | ವಚನ ಸಾಹಿತ್ಯ |
| ಧರ್ಮ ಭಾಷೆ | ಕನ್ನಡ |
| ಧರ್ಮದ ದೇವರ ಹೆಸರು | ಲಿಂಗದೇವ |
| ಧರ್ಮ ಲಾಂಛನ | ವಿಶ್ವದಾಕಾರದಲ್ಲಿರುವ ವಿಶ್ವಾತ್ಮನ ಕುರುಹಾದ ಇಷ್ಟಲಿಂಗ |
| ಧರ್ಮ ಸಂಸ್ಕಾರ: | ಲಿಂಗಧಾರಣ/ ಇಷ್ಟಲಿಂಗ ದೀಕ್ಷೆ |
| ಸಿದ್ಧಾಂತ: | ಶೂನ್ಯ ಸಿದ್ಧಾಂತ |
| ಸಾಧನೆ: | ತ್ರಾಟಕ ಯೋಗ (ಲಿಂಗಾಂಗಯೋಗ) |
| ದರ್ಶನ: | ಷಟಸ್ಥಲ ದರ್ಶನ |
| ಸಮಾಜ ಶಾಸ್ತ್ರ: | ಶಿವಾಚಾರ (ಸಾಮಾಜಿಕ ಸಮಾನತೆ) |
| ನೀತಿ ಶಾಸ್ತ್ರ: | ಗಣಾಚಾರ / ಭೃತ್ಯಾಚಾರ |
| ಅರ್ಥ ಶಾಸ್ತ್ರ: | ಸದಾಚಾರ (ಕಾಯಕ- ದಾಸೋಹ-ಪ್ರಸಾದ) |
| ಸಂಸ್ಕೃತಿ: | ಅವೈದಿಕ ಶರಣ ಸಂಸ್ಕೃತಿ |
| ಪರಂಪರೆ: | ಧರ್ಮಪಿತ ಬಸವಣ್ಣನವರೇ ಆದಿ ಪ್ರಮಥರಾಗಿ ಸಾಗಿ ಬಂದ ಶರಣ ಪರಂಪರೆ. |
| ಧರ್ಮ ಧ್ವಜ | ಷಟ್ ಕೋನ- ಇಷ್ಟಲಿಂಗ ಸಹಿತ ಕಾವಿ ಬಣ್ಣದ ಬಸವ ಧ್ವಜ |
| ಧರ್ಮ ಕ್ಷೇತ್ರ | ಬಸವವಣ್ಣನವರ ಐಕ್ಯ ಕ್ಷೇತ್ರವಾದ ಕೂಡಲಸಂಗಮ, ಶರಣ ಭೂಮಿ ಬಸವ ಕಲ್ಯಾಣ |
| ಧರ್ಮದ ಧ್ಯೇಯ | ಜಾತಿ, ವರ್ಣ, ವರ್ಗ ರಹಿತ ಧರ್ಮ ಸಹಿತ ಶರಣ ಸಮಾಜ (ಕಲ್ಯಾಣ ರಾಜ್ಯ) ನಿರ್ಮಾಣ |
Wednesday, 4 December 2013
ಲಿಂಗಾಯತ ಧರ್ಮ
Subscribe to:
Post Comments (Atom)
No comments:
Post a Comment